ಬೆಳ್ಳಿತೆರೆ ಮೇಲೆ 'ರಾಣ'ನ ಅಬ್ಬರ: ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಆಕ್ಷನ್ ಹೀರೋ

ರಾಣ ಸಿನಿಮಾ ಬಿಗ್ ಓಪನಿಂಗ್ ಪಡೆದಿದ್ದು, ನಿರ್ದೇಶಕ ನಂದಕಿಶೋರ್ ಮತ್ತೊಮ್ಮೆ ಭರ್ಜರಿ ಕತೆಯನ್ನು ಕೊಟ್ಟಿದ್ದಾರೆ.
 

Share this Video
  • FB
  • Linkdin
  • Whatsapp

ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಕೆ. ಮಂಜು ನಾಯಕನಾಗಿ ನಟಿಸಿರುವ ಎರಡನೇ ಸಿನಿಮಾ ರಾಣ ರಿಲೀಸ್ ಆಗಿದೆ. ಬೆಳ್ಳಿತೆರೆಯಲ್ಲಿ ರಾಣನ ರಣರಂಗ ಭಾರೀ ಜೋರಾಗಿದ್ದು, ಈ ಸಿನಿಮಾ ನೋಡಿದ ಪ್ರೇಕ್ಷಕರು ಕನ್ನಡಕ್ಕೆ ಮತ್ತೊಬ್ಬ ಆಕ್ಷನ್ ಹೀರೋ ಸಿಕ್ಕೇ ಬಿಟ್ರು ಎನ್ನುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯ ಏಕ್ ಲವ್ ಯಾ ಸುಂದರಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ಮತ್ತೊಮ್ಮೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಫಸ್ಟ್ ಆಫ್ ಅಲ್ಟಿಮೆಟ್ ಆಗಿದ್ದು, ಸೆಕೆಂಡ್ ಆಫ್'ನಲ್ಲಿ ಸ್ಕ್ರೀನ್ ಪ್ಲೇ ವಿಷಯದಲ್ಲಿ ನಿರ್ದೇಶಕರು ಸ್ವಲ್ಪ ಎಡವಿದಂತೆ ಅನ್ನಿಸಿದ್ರೂ, ರಾಣ ಜನರ ಮನಸ್ಸಿನಲ್ಲಿ ಉಳಿಯುವ ಸಿನಿಮಾ.

ಮಲೈಕಾ ಅರೋರಾ Yes ಅಂದಿದ್ದು ಅರ್ಜುನ್ ಕಪೂರ್‌ಗಲ್ಲ: ಮತ್ಯಾರಿಗೆ?

Related Video