ಬೀದಿ ಬದಿ ಟೀ ಕುಡಿದ ನಟ ಶಿವರಾಜ್‌ಕುಮಾರ್; ಅಭಿಮಾನಿಗಳು ಫುಲ್ ಖುಷ್!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಮೈಸೂರಿನಲ್ಲಿ ಸಾಮಾನ್ಯರಂತೆ ರಸ್ತೆ ಬದಿಯಲ್ಲಿ ಕುಳಿತು, ಅಭಿಮಾನಿಗಳ ಜೊತೆ ಟೀ ಕುಡಿದಿದ್ದಾರೆ. ಮಾಲೀಕರ ಕುಶಲೋಪರಿ ವಿಚಾರಿಸಿ ಸುಮಾರು 20 ನಿಮಿಷಗಳ ಕಾಲ ಸಮಯ ಕಳೆದಿದ್ದಾರೆ. ಶಿವರಾಜ್‌ಕುಮಾರ್‌ ಜೊತೆ ಫೋಟೋ ತೆಗೆದುಕೊಂಡ ಅಭಿಮಾನಿಗಳು ಸಂಭ್ರಮಿಸಿದ್ದಾರೆ ಹಾಗೂ ನೆಚ್ಚನ ನಟನ ಸರಳತೆ ಕಂಡು ಅಚ್ಚರಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಮೈಸೂರಿನಲ್ಲಿ ಸಾಮಾನ್ಯರಂತೆ ರಸ್ತೆ ಬದಿಯಲ್ಲಿ ಕುಳಿತು, ಅಭಿಮಾನಿಗಳ ಜೊತೆ ಟೀ ಕುಡಿದಿದ್ದಾರೆ. ಮಾಲೀಕರ ಕುಶಲೋಪರಿ ವಿಚಾರಿಸಿ ಸುಮಾರು 20 ನಿಮಿಷಗಳ ಕಾಲ ಸಮಯ ಕಳೆದಿದ್ದಾರೆ. ಶಿವರಾಜ್‌ಕುಮಾರ್‌ ಜೊತೆ ಫೋಟೋ ತೆಗೆದುಕೊಂಡ ಅಭಿಮಾನಿಗಳು ಸಂಭ್ರಮಿಸಿದ್ದಾರೆ ಹಾಗೂ ನೆಚ್ಚನ ನಟನ ಸರಳತೆ ಕಂಡು ಅಚ್ಚರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video