Asianet Suvarna News Asianet Suvarna News

ಶಿವಣ್ಣನ ಭಜರಂಗಿ 2 ಭರ್ಜರಿ ಪೋಸ್ಟರ್

ಶಿವರಾಜ್‌ಕುಮಾರ್ ಅಭಿನಯದ ಬಹು ನಿರೀಕ್ಷಿತ ಭಜರಂಗಿ 2 ಚಿತ್ರದ ಎರಡನೇ ಪೋಸ್ಟರ್ ರಿಲೀಸ್ ಆಗಿದೆ. ಶಿವಣ್ಣನ ಅವತಾರದ ಎದುರು ಚಾಣಕ್ಯನ ಲುಕ್ಕಿನ ಪಾತ್ರವನ್ನು ತಂದು ನಿಲ್ಲಿಸಿದ್ದಾರೆ ನಿರ್ದೇಶಕ ಹರ್ಷ. ಈ ಪೋಸ್ಟರ್ ತನ್ನ ವೈಶಿಷ್ಠ್ಯದಿಂದಲೇ ಜನಮನ ಗೆದ್ದಿದೆ. ಇಲ್ಲಿದೆ ನೋಡಿ ಪೋಸ್ಟರ್! 