ಭಜರಂಗಿ 2 ಚಿತ್ರದಲ್ಲಿದ್ದ ಭಯಂಕರ ಪಾತ್ರ; ಭಯ ಹುಟ್ಟಿಸುವ ಪಾತ್ರ ಮಾಡಿದ್ಯಾರು?

ಶಿವರಾಜ್‌ಕುಮಾರ್ ರಿಲೀಸ್‌ ಲಿಸ್ಟ್‌ನಲ್ಲಿರುವ ಬಹು ನಿರೀಕ್ಷಿತ ಸಿನಿಮಾ ಭಜರಂಗಿ 2 ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿ ಚಿತ್ರದಲ್ಲಿರುವ ಭಯಂಕರ ಪಾತ್ರದ ಬಗ್ಗೆ ಸುಳಿವು ನೀಡಲಾಗಿದೆ. ಶಿವರಾಜ್‌ಕುಮಾರ್‌ ಎದುರು ಇಷ್ಟೊಂದು ಭಯಂಕರವಾಗಿ ಕಾಣಿಸಿಕೊಂಡಿರುವ ನಟ ಯಾರು?
 
Share this Video
  • FB
  • Linkdin
  • Whatsapp

ಶಿವರಾಜ್‌ಕುಮಾರ್ ರಿಲೀಸ್‌ ಲಿಸ್ಟ್‌ನಲ್ಲಿರುವ ಬಹು ನಿರೀಕ್ಷಿತ ಸಿನಿಮಾ ಭಜರಂಗಿ 2 ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿ ಚಿತ್ರದಲ್ಲಿರುವ ಭಯಂಕರ ಪಾತ್ರದ ಬಗ್ಗೆ ಸುಳಿವು ನೀಡಲಾಗಿದೆ. ಶಿವರಾಜ್‌ಕುಮಾರ್‌ ಎದುರು ಇಷ್ಟೊಂದು ಭಯಂಕರವಾಗಿ ಕಾಣಿಸಿಕೊಂಡಿರುವ ನಟ ಯಾರು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video