ನೆಗೆಟಿವ್‌ ರೋಲ್‌ ಮಾಡುವಾಗ ನಮಗೆ ಸ್ವಲ್ಪ ಆ್ಯಟಿಟ್ಯೂಡ್‌ ಇರುತ್ತೆ: ಶಿವರಾಜ್‌ ಕುಮಾರ್‌

ಘೋಸ್ಟ್‌ ಸಿನಿಮಾದಲ್ಲಿ ಪಾಜಿಟಿವ್‌ ಮತ್ತು ನೆಗಟಿವ್‌ ಎರಡೂ ಇದೆ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಘೋಸ್ಟ್ ಶಿವಣ್ಣನ ಟಗರು ಸಿನಿಮಾದ ನಂತರ ಇಂಡಸ್ಟ್ರಿಯಲ್ಲಿ ಭಾರಿ ಹೈಪ್ ಕ್ರಿಯೆಟ್ ಮಾಡಿರೋ ಸಿನಿಮಾ. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಬಿಗ್ ಡ್ಯಾಡಿ ಶಿವಣ್ಣ ಒರಿಜಿನಲ್ ಗ್ಯಾಂಗ್‌ಸ್ಟರ್ ಅಂದ್ರೆ ಯಾರು ? ಹೇಗಿರ್ತಾನೆ ಅಂತ ತೋರಿಸ್ತಾರೆ. ಹೀಗಾಗಿ ದೊಡ್ಮನೆ ಅಭಿಮಾನಿಗಳ ಒಜಿ ಎಂಟ್ರಿಗೆ ಕ್ಷಣಗಣನೆ ಶುರುವಾಗಿದೆ. ನವರಾತ್ರಿ ಹಬ್ಬದಲ್ಲಿ ಇಂದು ಮಧ್ಯರಾತ್ರಿಯಿಂದಲೇ ಘೋಸ್ಟ್(Ghost) ಬೆಳ್ಳಿತೆರೆ ಮೇಲೆ ಎಂಟ್ರಿ ಕೊಡ್ತಿದೆ. ಇನ್ನೂ ಈ ಸಿನಿಮಾ ಬಗ್ಗೆ ನಟ ಶಿವರಾಜ್‌ ಕುಮಾರ್‌(Shivaraj Kumar) ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಟ್ರೈಲರ್ ನೋಡಿ ಜನ ಪಾಜಿಟಿವ್‌ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ಸ್ವಲ್ಪ ಭಯನೂ ಇದೆ. ಇನ್ನೂ ಶಿವಣ್ಣ ಇದೇ ವೇಳೆ ತಮ್ಮ ಯಂಗರ್‌ ಲುಕ್‌ ಬಗ್ಗೆ ಮಾತನಾಡಿದ್ದು, ಇದು ರೆಗ್ಯೂಲರ್‌ ಸಿನಿಮಾ ಅಲ್ಲ. ಇದರಲ್ಲಿ ತುಂಬಾ ಸಿಕ್ರೇಟ್‌ ಇದೆ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: Today Horoscope: ಪಂಚಮಿ ತಿಥಿಯಲ್ಲಿ ತಾಯಿಯ ಆರಾಧನೆ ಶ್ರೇಷ್ಠ: ಸ್ಕಂದ ಮಾತಾ ಸ್ವರೂಪದಲ್ಲಿ ಆರಾಧನೆ ಮಾಡಿ

Related Video