ಮಂಗಳೂರಿನಲ್ಲಿ ರಾಜ್ ಬಿ ಶೆಟ್ಟಿಯ ಭರ್ಜರಿ ಹುಲಿ ಕುಣಿತ!

ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ರಾಜ್ ಬಿ ಶೆಟ್ಟಿಯ ಭರ್ಜರಿ  ಹುಲಿ ಕುಣಿತ.  ಸೋಶಿಯಲ್ ಮೀಡಿಯಾದಲ್ಲಿ  ಹವಾ ಎಬ್ಬಿಸಿದ ಶೆಟ್ಟರ್ ಡ್ಯಾನ್ಸ್  
  
 

Share this Video
  • FB
  • Linkdin
  • Whatsapp

ಶೆಟ್ಟರ್ (Shettar) ಗ್ಯಾಂಗ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹುಲಿ ಕುಣಿತದ ಟ್ರೆಂಡ್ ಶುರುವಾಗಿದ್ದು, ಹುಲಿ ಡ್ಯಾನ್ಸ್ (tiger dance) ವೈಬ್ರೇಟ್ ಆಗುವಂತೆ ತೋರಿಸಿದ್ದು ರಾಜ್ ಬಿ ಶೆಟ್ಟಿ. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಹುಲಿ ಡ್ಯಾನ್ಸ್ ಪ್ರೇಕ್ಷಕರನ್ನು ಮೈ ಜುಮ್ ಎನ್ನುವಂತೆ ಮಾಡಿತ್ತು.ಇದೀಗ ಮಂಗಳೂರಿನಲ್ಲಿ ನಡೆದ ಕಾಂತಾರ ಸಿನಿಮಾದ ಸಕ್ಸಸ್ ಪ್ರೆಸ್ ಮೀಟ್ ನಲ್ಲಿ ರಾಜ್ ಬಿ ಶೆಟ್ಟಿ ಫುಲ್ ಜೋಶ್‌ ನಲ್ಲಿ ಹುಲಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Related Video