ಸಖತ್ತಾಗಿದೆ ಶರಣ್ 'ಅವತಾರ ಪುರುಷ' ಟೀಸರ್

ಹಾಸ್ಯ ನಾಯಕ ನಟ ಶರಣ್ ಹುಟ್ಟು ಹಬ್ಬಕ್ಕೆ 'ಅವತಾರ ಪುರುಷ' ಟೀಸರ್ ರಿಲೀಸಾಗಿದೆ.  ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಟೀಸರ್ ಸಖತ್ತಾಗಿದೆ. ಒಳ್ಳೆಯ ರೆಸ್ಪಾನ್ಸನ್ನು ಪಡೆದುಕೊಂಡಿದೆ.   ಹೊಸ ತರದ ಕಾಮಿಡಿ ಸಿನಿಮಾ ಇದು. ಇಲ್ಲಿ ಸಸ್ಪೆನ್ಸ್ ಇದೆ ಥ್ರಿಲ್ಲಿಂಗ್ ಇದೆ ಮನರಂಜನೆಯೂ ಇದೆ.  ಆಶಿಕಾ ರಂಗನಾಥ್ ಶರಣ್ ಕಾಮಿಡಿಯ ಮಸ್ತಿ ಮೋಡಿ ಮಾಡುವಂತಿದೆ. ಹೀಗಿದೆ ನೋಡಿ ಅವತಾರ್ ಪುರುಷ ಕಾಮಿಡಿ! 

Share this Video
  • FB
  • Linkdin
  • Whatsapp

ಹಾಸ್ಯ ನಾಯಕ ನಟ ಶರಣ್ ಹುಟ್ಟು ಹಬ್ಬಕ್ಕೆ 'ಅವತಾರ ಪುರುಷ' ಟೀಸರ್ ರಿಲೀಸಾಗಿದೆ. ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಟೀಸರ್ ಸಖತ್ತಾಗಿದೆ. ಒಳ್ಳೆಯ ರೆಸ್ಪಾನ್ಸನ್ನು ಪಡೆದುಕೊಂಡಿದೆ. ಹೊಸ ತರದ ಕಾಮಿಡಿ ಸಿನಿಮಾ ಇದು. ಇಲ್ಲಿ ಸಸ್ಪೆನ್ಸ್ ಇದೆ ಥ್ರಿಲ್ಲಿಂಗ್ ಇದೆ ಮನರಂಜನೆಯೂ ಇದೆ. 

ಕಿರುತೆರೆ ಟಿಆರ್‌ಪಿಯಲ್ಲಿ ಈ ಹೀರೋ ನಂಬರ್‌ 1!

ಆಶಿಕಾ ರಂಗನಾಥ್ ಶರಣ್ ಕಾಮಿಡಿಯ ಮಸ್ತಿ ಮೋಡಿ ಮಾಡುವಂತಿದೆ. ಹೀಗಿದೆ ನೋಡಿ ಅವತಾರ್ ಪುರುಷ ಕಾಮಿಡಿ! 

Related Video