150 ಮಿಲಿಯನ್ ವೀಕ್ಷಣೆ ಪಡೆದ Rambo-2 ಚುಟುಚುಟು ಹಾಡು!
ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿ ಅಭಿನಯಿಸಿರುವ Rambo-2 ಚಿತ್ರದ ಚುಟುಚುಟು ಹಾಡು ಯುಟ್ಯೂಬ್‌ನಲ್ಲಿ 150 ಮಿಲಿಯನ್ ವೀಕ್ಷಣೆ ಪಡೆದು ಕೊಂಡಿದೆ. ಹಾಡು ಹೊಸ ದಾಖಲೆ ಮಾಡಿರುವುದಕ್ಕೆ ಇಡೀ ಚಿತ್ರತಂಡ ಸಂಭ್ರಮಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment