Asianet Suvarna News Asianet Suvarna News

'ಮಾಸ್ಟರ್ ಪೀಸ್‌' ಹುಡುಗಿ ಶಾನ್ವಿ ಮಾಲ್ಡೀವ್ಸ್‌ ಬಿಕಿನಿ ಫೋಟೋ ವೈರಲ್!

ಸ್ಯಾಂಡಲ್‌ವುಡ್‌ ಗೊಂಬೆ ಶಾನ್ವಿ ತಮ್ಮ ಮುಂದಿನ ಸಿನಿಮಾ ಚಿತ್ರೀಕರಣ ಪ್ರಾರಂಭಿಸುವ ಮುನ್ನ ಒಂದು ಜಾಲಿ ಮೂಡ್‌ನಲ್ಲಿ ಮಾಲ್ಡೀವ್ಸ್‌ಗೆ ಟ್ರಿಪ್ ಹೋಗಿದ್ದಾರೆ. ರೊಮ್ಯಾಂಟಿಕ್ ಬೀಚ್‌ನಲ್ಲಿ ಟ್ರಿಪ್‌ ಮಾಡುತ್ತಿರುವ ಶಾನ್ವಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಕಿನಿ ತೊಟ್ಟು ಮೋಜು ಮಸ್ತಿ ಮಾಡುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Nov 24, 2020, 11:43 AM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment