Asianet Suvarna News Asianet Suvarna News

ಪೆಟ್ರೋಮ್ಯಾಕ್ಸ್ ಟ್ರೈಲರ್ ಸಖತ್ ವೈರಲ್!

ಸತೀಶ್ ನೀನಾಸಂ, ಹರಿಪ್ರಿಯಾ, ಕಾರುಣ್ಯ ರಾಮ್ ಒಟ್ಟಾಗಿ ಕಾಣಿಸಿಕೊಂಡಿರುವ ಸಿನಿಮಾ ಪ್ರೆಟ್ರೋಮ್ಯಾಕ್ಸ್. ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಒಂದಕ್ಕಿಂತ ಒಂದು ಡಬಲ್ ಮೀನಿಂಗ್ ಡೈಲಾಗ್‌ ಹೊಂದಿರುವ ಈ ಟ್ರೈಲರ್‌ಗೆ ಸಿನಿ ರಸಿಕರು ಫಿದಾ ಆಗಿದ್ದಾರೆ. ನೀವೂ ಒಮ್ಮೆ ನೋಡಿ....
 
First Published Sep 21, 2021, 1:12 PM IST | Last Updated Sep 21, 2021, 1:12 PM IST

ಸತೀಶ್ ನೀನಾಸಂ, ಹರಿಪ್ರಿಯಾ, ಕಾರುಣ್ಯ ರಾಮ್ ಒಟ್ಟಾಗಿ ಕಾಣಿಸಿಕೊಂಡಿರುವ ಸಿನಿಮಾ ಪ್ರೆಟ್ರೋಮ್ಯಾಕ್ಸ್. ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಒಂದಕ್ಕಿಂತ ಒಂದು ಡಬಲ್ ಮೀನಿಂಗ್ ಡೈಲಾಗ್‌ ಹೊಂದಿರುವ ಈ ಟ್ರೈಲರ್‌ಗೆ ಸಿನಿ ರಸಿಕರು ಫಿದಾ ಆಗಿದ್ದಾರೆ. ನೀವೂ ಒಮ್ಮೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment