ಸೆಂಚುರಿ ಸ್ಟಾರ್ ಟ್ಯಾಲೆಂಟ್‌ಗೆ ಯುವಕರು ಫುಲ್ ಫಿದಾ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಂದ್ರೆ ಸುಮ್ಮನೆನಾ? ಹೈ ವೊಲ್ಟೇಜ್ ಪವರ್ ಫ್ಯಾಕ್ಟರಿ ಇದ್ಹಾಗೆ. ಕ್ರಿಕೆಟ್‌ ಆಡುತ್ತಾರೆ, ಸೈಕಲಿಂಗ್ ಮಾಡುತ್ತಾರೆ, ಬುಗುರಿ ಆಡಿಸುತ್ತಾರೆ. ಅಲ್ಲದೇ ಈಗ ಮನೆಯಲ್ಲಿ ಸ್ನೇಹಿತರ ಜೊತೆ ಟೇಬಲ್ ಟೆನ್ನಿಸ್ ಆಟವನ್ನೂ ಶುರು ಮಾಡಿದ್ದಾರೆ. ವೈರಲ್ ಆಗುತ್ತಿರುವ ಶಿವಣ್ಣ ವಿಡಿಯೋ ನೋಡಿ..

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಂದ್ರೆ ಸುಮ್ಮನೆನಾ? ಹೈ ವೊಲ್ಟೇಜ್ ಪವರ್ ಫ್ಯಾಕ್ಟರಿ ಇದ್ಹಾಗೆ. ಕ್ರಿಕೆಟ್‌ ಆಡುತ್ತಾರೆ, ಸೈಕಲಿಂಗ್ ಮಾಡುತ್ತಾರೆ, ಬುಗುರಿ ಆಡಿಸುತ್ತಾರೆ. ಅಲ್ಲದೇ ಈಗ ಮನೆಯಲ್ಲಿ ಸ್ನೇಹಿತರ ಜೊತೆ ಟೇಬಲ್ ಟೆನ್ನಿಸ್ ಆಟವನ್ನೂ ಶುರು ಮಾಡಿದ್ದಾರೆ. ವೈರಲ್ ಆಗುತ್ತಿರುವ ಶಿವಣ್ಣ ವಿಡಿಯೋ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Related Video