Asianet Suvarna News Asianet Suvarna News

9 ನಟಿಯರು, 6 ನಟರಿಗಿದೆ ಡ್ರಗ್ಸ್ ಲಿಂಕ್? ಸ್ಯಾಂಡಲ್‌ವುಡ್ ಕತೆ ಬಹಿರಂಗ!

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಕುರಿತು ಪ್ರತಿ ದಿನ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ 15 ನಟ ನಟಿಯರ ಹೆಸರು ಬಹಿರಂಗ ಪಡಿಸಿದ್ದಾರೆ. ಈ ಕುರಿತು ಸ್ಯಾಂಡಲ್‌ ಸ್ಟಾರ್ ಸೆಲೆಬ್ರೆಟಿಗಳು ಹೇಳುವುದೇನು? 9 ನಟಿಯರು ಹಾಗೂ 6 ನಟರಿಗೆ ಡ್ರಗ್ಸ್ ಮಾಫಿಯಾ ಲಿಂಕ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Sep 1, 2020, 10:10 PM IST

ಬೆಂಗಳೂರು(ಸೆ.01): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಕುರಿತು ಪ್ರತಿ ದಿನ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ 15 ನಟ ನಟಿಯರ ಹೆಸರು ಬಹಿರಂಗ ಪಡಿಸಿದ್ದಾರೆ. ಈ ಕುರಿತು ಸ್ಯಾಂಡಲ್‌ ಸ್ಟಾರ್ ಸೆಲೆಬ್ರೆಟಿಗಳು ಹೇಳುವುದೇನು? 9 ನಟಿಯರು ಹಾಗೂ 6 ನಟರಿಗೆ ಡ್ರಗ್ಸ್ ಮಾಫಿಯಾ ಲಿಂಕ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.