ನಾಟಿ ಕೋಳಿ ಮುದ್ದೆ ಸಾರು; ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಫೇವರೆಟ್‌ ಫುಡ್‌ ಇದು!

ಕನ್ನಡ ಚಿತ್ರರಂಗದ ಹೆಸರಾಂತ ನಟ- ನಟಿಯರು ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೇ  ತನ್ನ ನೆಚ್ಚಿನ ಅಡುಗೆಗಳನ್ನು ಮನೆಯಲ್ಲಿಯೇ ಕುಟುಂಬಸ್ಥರ ಜೊತೆ ಮಾಡಿಕೊಂಡು ಸವಿಯುತ್ತಿದ್ದಾರೆ.  
 
Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಹೆಸರಾಂತ ನಟ- ನಟಿಯರು ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ತನ್ನ ನೆಚ್ಚಿನ ಅಡುಗೆಗಳನ್ನು ಮನೆಯಲ್ಲಿಯೇ ಕುಟುಂಬಸ್ಥರ ಜೊತೆ ಮಾಡಿಕೊಂಡು ಸವಿಯುತ್ತಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ಮನೆಯಲ್ಲಿ ಕಿಚ್ಚ ತಯಾರಿಸುತ್ತಿರುವ ರೆಸಿಪಿ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Related Video