ಸಂಜನಾ ಧರ್ಮ ಬದಲಿಸಿಲ್ಲ ಆದರೂ ರಂಜಾನ್ ಆಚರಿಸುತ್ತಿದ್ದಾರೆ; ನೆಟ್ಟಿಗರಿಂದ ಟೀಕೆ!

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ತಮ್ಮ ಧರ್ಮ ಮತಾಂತರದ ಬಗ್ಗೆ ಜೈಲಿನಿಂದ ಒಂದ ನಂತರ ಒಂದು ವಿಚಾರ ಹೇಳಿದ್ದರು. ಈಗೊಂದು ಇನ್ನೊಂದು ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ರಂಜಾನ್‌ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಿರುವೆ ಎಂದು ಇತ್ತೀಚಿಗೆ ನಟಿ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಏನು ಹೇಳುತ್ತಿದ್ದಾರೆ ನೋಡಿ....

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ತಮ್ಮ ಧರ್ಮ ಮತಾಂತರದ ಬಗ್ಗೆ ಜೈಲಿನಿಂದ ಒಂದ ನಂತರ ಒಂದು ವಿಚಾರ ಹೇಳಿದ್ದರು. ಈಗೊಂದು ಇನ್ನೊಂದು ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ರಂಜಾನ್‌ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಿರುವೆ ಎಂದು ಇತ್ತೀಚಿಗೆ ನಟಿ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಏನು ಹೇಳುತ್ತಿದ್ದಾರೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video