ಮಾರುವೇಷದಲ್ಲಿ  ಡಿಂಪಲ್ ಕ್ವೀನ್ .. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಏನೆಲ್ಲಾ ತಗೊಂಡ್ರು?

ಮಾರುವೇಷದಲ್ಲಿ ಡಿಂಪಲ್ ಕ್ವೀನ್/ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ರಚಿತಾ ಭರ್ಜರಿ ಶಾಪಿಂಗ್/  ಸಂಭ್ರಮ ಹಂಚಿಕೊಂಡ ಸ್ಯಾಂಡಲ್ ವುಡ್ ನಟಿ/  

First Published Dec 24, 2020, 5:13 PM IST | Last Updated Dec 24, 2020, 5:13 PM IST

ಬೆಂಗಳೂರು(ಡಿ. 24)   ಮಾರುವೇಷದಲ್ಲಿ ಡಿಂಪಲ್ ಕ್ವೀನ್ ಬೆಂಗಳೂರಿನ ಬೀದಿ ಬೀದಿ ಅಡ್ಡಾಡಿದ್ದಾರೆ.  ಸ್ಯಾಂಡಲ್  ವುಡ್ ಸ್ಟಾರ್ ನಟಿ ರಚಿತಾ ರಾಮ್ ತಮ್ಮ ಸಿನಿಮಾ ತಂಡದೊಂದಿಗೆ ತೆರಳಿ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸಖತ್ ಶಾಪಿಂಗ್ ಮಾಡಿದ್ದಾರೆ.

ಪಿಂಕ್ ಸೀರೆಯಲ್ಲಿ ಮಿಂಚಿದ ರಚಿತಾ

ಮಾಸ್ಕ್ ಧರಿಸಿರುವ ಕಾರಣ ಜನರು ನಮ್ಮನ್ನು ಗುರುತಿಸುತ್ತಿಲ್ಲ. ಇದೊಂದು ವಿಶೇಷ ಅನುಭವ ಎಂದು ರಚಿತಾ ಸಂಭ್ರಮ ಹಂಚಿಕೊಂಡಿದ್ದಾರೆ.