Asianet Suvarna News Asianet Suvarna News

'ಎಲ್ಲೋದ್ರೂ ಸಿಗರೇಟ್ ಹೊಡೆದಿದ್ದೀರಾ ಅಂತ ಕೇಳ್ತಾರೆ'

* ಸ್ಯಾಂಡಲ್‌ವುಡ್ ನಲ್ಲಿ ಹೆಚ್ಚಾದ ಮದಗಜ ಕ್ರೇಜ್
* ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಆಶಿಕಾ ರಂಗನಾಥ್
* ಪ್ರತಿಯೊಂದು ಸಾಂಗ್ ಅದ್ಭುತವಾಗಿ ಮೂಡಿಬಂದಿದೆ
* ಡಬ್ಬಿಂಗ್ ನಲ್ಲಿ ಪಾಲ್ಗೊಂಡ ನಟಿ

ಬೆಂಗಳೂರು(ಅ. 05)  ಆಶಿಕಾ ರಂಗನಾಥ್(Ashika Ranganath) ಕನ್ನಡದ (Sandalwood) ಬಹುಬೇಡಿಕೆಯ ನಟಿ. ಮದಗಜ (Madagaja)ಚಿತ್ರದಲ್ಲಿ ನಟಿ ಬ್ಯುಸಿಯಾಗಿದ್ದಾರೆ.  ಮದಗಜ ಕ್ರೇಜ್ ಬಗ್ಗೆ ಆಶಿಕಾ ಮಾತನಾಡಿದ್ದಾರೆ. ಸಿನಿಮಾ ಡಬ್ಬಿಂಗ್ ಕೆಲಸದಲ್ಲಿ ನಟಿ ಪಾಲ್ಗೊಂಡಿದ್ದರು.

ಬರ್ತಿದ್ದಾನೆ ಮದಗಜ.. ಏನೆಲ್ಲ ಪ್ಯಾಕೇಜ್?

ಮದಗಜ ಲುಕ್ ಬಗ್ಗೆ ಈಗಾಲೇ ಕ್ರೇಜ್ ಶುರುವಾಗಿದೆ. 'ನಿಜವಾಗಿಯೂ ಸಿಗರೇಟ್ ಹೊಡೆದಿದ್ದೀರಾ' ಎಂದು ಕೇಳ್ತಾರೆ. ನನ್ನ ವೈಸ್ ಸಾಫ್ಟ್.. ಆದರೆ ಇಲ್ಲಿ ಕೂಗಾಡಿ ಕಿರುಚಾಡಿ ಮಾಡಬೇಕಿದೆ. ಬ್ರೇಕ್ ತೆಗೆದುಕೊಂಡು ಡಬ್ಬಿಂಗ್ ಕೆಲಸ ಮುಂದುವರಿಸಿದ್ದೇನೆ ಎಂದು ನಟಿ ತಿಳಿಸಿದರು. 

Video Top Stories