ಗಾಂಜಾ ಲೀಗಲೈಸ್ ಮಾಡಿ ಎಂದ ಸ್ಯಾಂಡಲ್‌ವುಡ್ ನಟ..!
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿ ಹೆಚ್ಚಾಗುತ್ತಿರುವಂತೆಯೇ ಗಾಂಜಾ ಲೀಗಲ್ ಮಾಡಿ ಎಂದು ಕನ್ನಡದ ನಟ ಒತ್ತಾಯಿಸಿರುವುದು ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿ ಹೆಚ್ಚಾಗುತ್ತಿರುವಂತೆಯೇ ಗಾಂಜಾ ಲೀಗಲ್ ಮಾಡಿ ಎಂದು ಕನ್ನಡದ ನಟ ಒತ್ತಾಯಿಸಿರುವುದು ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
Add Asianetnews Kannada as a Preferred Source

ರಾಕೇಶ್ , ಜೋಶ್ , ಅಲೆಮಾರಿ, ಡವ್ ಚಿತ್ರಗಳ ನಟ ರಾಕೇಶ್ ಅಡಿಗ ಡ್ರಗ್ಸ್ ಲೀಗಲ್ ಮಾಡಿ ಎಂದಿದ್ದಾರೆ. ಬೇಕಾದ್ರೆ ಮದ್ಯ ಬ್ಯಾನ್ ಮಾಡಿ. ಆದ್ರೆ ಗಾಂಜಾ ಮೆಡಿಸಿನ್ ತರ. ಇದನ್ನು ಲೀಗಲ್ ಮಾಡಿ ಎಂದವರು ಹೇಳಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಡೀಲ್‌ಗೆ ಕೇರಳ ಕನೆಕ್ಷನ್; CPM ಕಾರ್ಯದರ್ಶಿ ಮಗನ ಫೈನಾನ್ಸ್?
ವಾಟ್ಸಾಪ್ ಸ್ಟೇಟಸ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ ನಟ ರಾಕೇಶ್ ಅಡಿಗ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಅವರು ಏನಂತಾರೆ..? ಇಲ್ಲಿ ನೋಡಿ ವಿಡಿಯೋ