ಹಣ ಕೊಟ್ಟು ಕರ್ನಾಟಕ ಕ್ರಶ್ ಆದ್ರಾ ರಶ್ಮಿಕಾ ? ಶುರುವಾಯ್ತು ಕಿರಿಕ್ ಹುಡುಗಿಯರ ಕಿತ್ತಾಟ!

ಕಿರಿಕ್ ಪಾರ್ಟಿ ಸಿನಿಮಾ ಟೈಂ ನಲ್ಲಿ ಕ್ಲೋಸ್ ಫ್ರೆಂಡ್ ಆಗಿದ್ದ ರಶ್ಮಿಕಾ ಹಾಗೂ ಸಂಯುಕ್ತ ಮಧ್ಯೆ ಈಗ ಯಾವ್ದು ಸರಿ ಇಲ್ಲ ಅನ್ನೋದು ಗೊತ್ತಿರೋ ವಿಷ್ಯ ..ಹಾಗಂತ ಹೀಗ್ ಅಂದುಬಿಡೋದಾ.!?

First Published Jul 3, 2022, 3:10 PM IST | Last Updated Jul 3, 2022, 3:10 PM IST

ಹಣ ಕೊಟ್ರೆ ಕರ್ನಾಟಕ ಕ್ರಶ್ , ನ್ಯಾಷನಲ್ ಕ್ರಶ್ ಯಾವ್ದು ಬೇಕಾದ್ರು ಆಗಬಹುದು. ಹೀಗಂತ ನಾವ್ ಹೇಳ್ತಿಲ್ಲ. ಸಂಯುಕ್ತ ಹೆಗ್ಡೆ (Samyukta Hegde) ಹೇಳ್ತಿದ್ದಾರೆ. ರಶ್ಮಿಕಾ ಮತ್ತು ಸಂಯುಕ್ತ ಹೆಗ್ಡೆ ಇಬ್ಬರು ಒಟ್ಟಿಗೆ ಆಕ್ಟಿಂಗ್ ಕೆರಿಯರ್ ಆರಂಭ ಮಾಡಿದ್ರು. ಆದ್ರೆ ಸಂಯುಕ್ತ ಗೆ ಮಾತ್ರ ಅದೃಷ್ಟ ಕೈ ಹಿಡಿಯಲಿಲ್ಲ. ರಶ್ಮಿಕಾ ಸಕ್ಸಸ್ ಮೇಲೆ ಸಕ್ಸಸ್ ಬಾರಿಸ್ತಾನೆ ಇದ್ದಾರೆ. ಅದನ್ನ ನೋಡಿ ಸಂಯುಕ್ತ ಹೆಗ್ಡೆ ಅವ್ರಿಗೆ ಬೇಸರ ಆಗಿರಬಹುದು. ಈ ವಿಡಿಯೋ ನೋಡಿದವ್ರೆಲ್ಲ ಡೋಂಟ್ ವರಿ ಸಂಯುಕ್ತ ನಿಮಗೂ ಅದೃಷ್ಟ ಖುಲಾಯಿಸುತ್ತೆ. ಸಕ್ಸಸ್ ಕೈ ಹಿಡಿಯುತ್ತೆ ಅಂತಿದ್ದಾರೆ.

ಶಿಳ್ಳೆ ಹೊಡೆಯುತ್ತಾ ಪವಿತ್ರಾ ಜೊತೆ ಹೊಟೇಲ್ ರೂಂನಿಂದ ನರೇಶ್ ಎಸ್ಕೇಪ್