Asianet Suvarna News Asianet Suvarna News

ಸಲ್ಲು ಭಾಯ್ ವಿರುದ್ಧ ತೊಡೆ ತಟ್ಟಿದ ಸುದೀಪ್; ಅರೇ ಏನಾಯ್ತು ಕಿಚ್ಚನಿಗೆ?

ಕಿಚ್ಚ ಸುದೀಪ್ - ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ಮೇಕಿಂಗ್ ವಿಡಿಯೋ ರಿಲೀf ಆಗಿದೆ. ಸುದೀಪ್ - ಸಲ್ಲು ಭಾಯ್ ನಡುವಿನ ಫೈಟಿಂಗ್ ದೃಶ್ಯ ಗಮನ ಸೆಳೆದಿದೆ. ಬಲ್ಲಿಸಿಂಗ್ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಪ್ರಭುದೇವ ನಿರ್ದೇಶನದ ಚಿತ್ರವಿದು. ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ. 