ಗೌಡ್ರ ಹುಡುಗ ಬೇಕೆಂದು ತೆಲುಗು ಹುಡುಗನನ್ನು ಪ್ರೀತಿಸುತ್ತಿದ್ದಾರಾ ರಚಿತಾ ರಾಮ್?
ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್ ಬಗ್ಗೆ ಗಾಸಿಪ್‌ವೊಂದು ಎಲ್ಲೆಡೆ ಹರಿದಾಡುತ್ತಿದೆ. ಅದುವೇ ಸೈಲೆಂಟ್ ಆಗಿ ತೆಲುಗು ಹುಡುಗನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆನ್ನಲಾಗುತ್ತಿದೆ. ರಚಿತಾ ತಂದೆ ಪಕ್ಕ ಗೌಡರು ಹುಡುಗನನ್ನು ಹುಡುಕುತ್ತಿದ್ದರೆ, ರಚ್ಚು ಹೀಗೆ ಮಾಡೋದು ಸರೀನಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment