ನಟ ಯಶ್‌ ಹಿಂದೆ ಬಿದ್ದ ಬಾಲಿವುಡ್‌ ನಿರ್ಮಾಪಕರು?

ಕೆಜಿಎಫ್‌ ಚಾಪ್ಟರ್ 1 ಚಿತ್ರಕ್ಕೆ ಫುಲ್ ಫಿದಾ ಆದ ಭಾರತೀಯ ಚಿತ್ರರಂಗ ಚಾಪ್ಟರ್ 2 ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಯಶ್ ಮುಂದಿನ ಸಿನಿಮಾ ಯಾವುದು ಎಂದು ಗೆಸ್ ಮಾಡುತ್ತಿರುವ ಅಭಿಮಾನಿಗಳ ಕಿವಿಗೆ ಗಾಳಿ ಮಾತು ಬಿದ್ದಿದೆ. ಅದುವೇ ಯಶ್‌ ಜೊತೆ ಸಿನಿಮಾ ಮಾಡಲು ಬಾಲಿವುಡ್‌ ನಿರ್ಮಾಪಕರು ಒಬ್ಬೊಬ್ಬರಾದ ಮೇಲೆ ಸಂಪರ್ಕಿಸುತ್ತಿರುವುದು. ಇಷ್ಟು ಎಷ್ಟರ ಮಟ್ಟಕ್ಕೆ ನಿಜ? ಈ ವಿಡಿಯೋ ನೋಡಿ....

Share this Video
  • FB
  • Linkdin
  • Whatsapp

ಕೆಜಿಎಫ್‌ ಚಾಪ್ಟರ್ 1 ಚಿತ್ರಕ್ಕೆ ಫುಲ್ ಫಿದಾ ಆದ ಭಾರತೀಯ ಚಿತ್ರರಂಗ ಚಾಪ್ಟರ್ 2 ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಯಶ್ ಮುಂದಿನ ಸಿನಿಮಾ ಯಾವುದು ಎಂದು ಗೆಸ್ ಮಾಡುತ್ತಿರುವ ಅಭಿಮಾನಿಗಳ ಕಿವಿಗೆ ಗಾಳಿ ಮಾತು ಬಿದ್ದಿದೆ. ಅದುವೇ ಯಶ್‌ ಜೊತೆ ಸಿನಿಮಾ ಮಾಡಲು ಬಾಲಿವುಡ್‌ ನಿರ್ಮಾಪಕರು ಒಬ್ಬೊಬ್ಬರಾದ ಮೇಲೆ ಸಂಪರ್ಕಿಸುತ್ತಿರುವುದು. ಇಷ್ಟು ಎಷ್ಟರ ಮಟ್ಟಕ್ಕೆ ನಿಜ? ಈ ವಿಡಿಯೋ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video