ದರ್ಶನ್ ಧರಿಸೋ ಒಂದೊಂದು ಜೀನ್ಸ್ ಪ್ಯಾಂಟ್ ಬೆಲೆ ಎಷ್ಟು ಗೊತ್ತಾ?
100 ಜನರಿರಲ್ಲಿ, 1000 ಜನರಿರಲ್ಲಿ ನಟ ದರ್ಶನ್ ಎಲ್ಲೇ ಇದ್ದರೂ ಎದ್ದು ಕಾಣುತ್ತಾರೆ. ದರ್ಶನ್ ಹೈಟ್ ಒಂದು ಕಾರಣವಾದರೆ, ಮತ್ತೊಂದು ಕಾರಣ ದರ್ಶನ್ ಧರಿಸುವ ಬಟ್ಟೆಗಳಿಂದ. ಇತ್ತೀಚಿಗೆ ದರ್ಶನ್ ಧರಿಸುವ ಜೀನ್ಸ್ ಪ್ಯಾಂಟ್‌ಗಳ ಬಗ್ಗೆ ಅಭಿಮಾನಿಗಳು ಮಾತನಾಡಲು ಶುರು ಮಾಡಿದ್ದಾರೆ. ನಿಮ್ಮ ಪ್ಯಾಂಟ್ 50 ಸಾವಿರದಿಂದ 1 ಲಕ್ಷ ಇರುತ್ತಾ ಎಂದು ಅಭಿಮಾನಿ ಕೇಳಿದ ಪ್ರಶ್ನೆ ದರ್ಶನ್ ಕೊಟ್ಟ ಉತ್ತರವಿದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment