ರಾಬರ್ಟ್‌ ಡಿಜಿಟಲ್‌ ರೈಟ್ಸ್‌ಗೆ ಫುಲ್‌ ಡಿಮ್ಯಾಂಡ್‌: ಇದು 70 ಕೋಟಿ ಮ್ಯಾಟರ್‌!

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್‌'ಗೆ  ಲಾಕ್‌ಡೌನ್‌ ಇದ್ದರೂ ಡಿಮ್ಯಾಂಡ್ ಮಾತ್ರ ಕಮ್ಮಿ ಆಗಿಲ್ಲ. ಲಾಕ್‌ಡೌನ್‌ನಿಂದ ರಿಲೀಫ್‌ ಸಿಕ್ಕ ತಕ್ಷಣವೇ ಸಿನಿಮಾ ರಿಲೀಸ್‌ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ.

Share this Video
  • FB
  • Linkdin
  • Whatsapp

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್‌'ಗೆ ಲಾಕ್‌ಡೌನ್‌ ಇದ್ದರೂ ಡಿಮ್ಯಾಂಡ್ ಮಾತ್ರ ಕಮ್ಮಿ ಆಗಿಲ್ಲ. ಲಾಕ್‌ಡೌನ್‌ನಿಂದ ರಿಲೀಫ್‌ ಸಿಕ್ಕ ತಕ್ಷಣವೇ ಸಿನಿಮಾ ರಿಲೀಸ್‌ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ.

ಚಿತ್ರದ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿದ್ದು ಬಾಕಿ ಉಳಿದಿರುವ ಸಣ್ಣ ಪುಟ್ಟ ಕೆಲಸಗಳಿಗೆ ಫೈನಲ್ ಟಚ್ ನೀಡುತ್ತಿದ್ದಾರೆ . ಆದರೆ ಡಿಜಿಟಲ್‌ ರೈಟ್ಸ್‌ ಯಾರಿಗೆ? ಎಷ್ಟು ಕೋಟಿಗೆ? ಇಲ್ಲಿದೆ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video