Asianet Suvarna News Asianet Suvarna News

ಹೈದರಾಬಾದ್‌ ರಾಬರ್ಟ್ ಕಾರ್ಯಕ್ರಮದಲ್ಲಿ ದರ್ಶನ್‌ ಜೊತೆ ಅಲ್ಲು ಅರ್ಜುನ್?

ತೆಲುಗು ನಾಡಿನಲ್ಲಿ ಧೂಳ್ ಎಬ್ಬಿಸಲು ದರ್ಶನ್‌ ಸಜ್ಜಾಗಿದ್ದಾರೆ. ಪ್ರಿ-ರಿಲೀಸ್‌ ಕಾರ್ಯಕ್ರಮಕ್ಕೆಂದು 70 ಬಸ್‌ನಲ್ಲಿ ಹೋರಟಿರುವ ಮಂದಿಗೆ ವೇದಿಕೆ ಮೇಲೆ ಇಬ್ಬರು ಸ್ಟಾರ್ ನಟರನ್ನು ನೋಡಲು ಹಾಗೂ ಭೇಟಿಯಾಗಲು ಬಂಪರ್ ಅವಕಾಶ. ಯಾರದು ಮತ್ತೊಬ್ಬ ಸ್ಟಾರ್ ನಟ? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment