ಮಗನ ಹುಟ್ಟುಹಬ್ಬಕ್ಕೆ ಯಶ್ ಹೊಸ ಹೇರ್ ‌ಸ್ಟೈಲ್; ಮುಂದಿನ ಚಿತ್ರದಲ್ಲಿ ಹೀಗಿರಲಿದೆ ರಾಕಿಭಾಯ್ ಲುಕ್?

ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗ ಯಥರ್ವ್ ನ ಹುಟ್ಟುಹಬ್ಬ ಆಚರಿಸಿದ್ದು, ಮಗನ ಜನ್ಮದಿನಕ್ಕೆ ರಾಕಿಭಾಯ್ ವಿಭಿನ್ನ ಹೇರ್ ಸ್ಟೈಲ್’ನಲ್ಲಿ ಕಂಗೊಳಿಸಿದ್ದಾರೆ. 

First Published Nov 1, 2022, 12:55 PM IST | Last Updated Nov 1, 2022, 12:55 PM IST

ನಟ ಯಶ್ ಅವರ ಹೇರ್ ಸ್ಟೈಲ್ ತುಂಬಾ ರಗಡ್ ಆಗಿದ್ದು, ತಮ್ಮ ಉದ್ದವಾದ ಕೂದಲುಗಳಿಗೆ ಚಿಕ್ಕ-ಚಿಕ್ಕ ಜಡೆಗಳನ್ನು ಹಾಕಿ ಯಶ್ ಜುಟ್ಟು ಕಟ್ಟಿದ್ದಾರೆ. ಯಶ್ ಈ ಹೇರ್ ಸ್ಟೈಲ್ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಫೋಟೋ ನೋಡಿದ ಅಭಿಮಾನಿಗಳು ಮುಂದಿನ ಚಿತ್ರದಲ್ಲಿ ಯಶ್ ಇದೇ ಗೆಟಪ್‌ನಲ್ಲಿ ಕಾಣಿಸಿಕೊಳ್ತಾರಾ ಎಂದು ಕೇಳುತ್ತಿದ್ದಾರೆ.

ಕನ್ನಡ ರಾಜ್ಯೋತ್ಸವ; ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ 'ಹಚ್ಚೇವು ಕನ್ನಡದ ದೀಪ..' ಹಾಡು, ಹೇಗಿದೆ?