ಯಶ್ ದಂಪತಿಯ ಕ್ರಿಸ್‌ಮಸ್ ಸಂಭ್ರಮಾಚರಣೆ... ವಾವ್ಹ್..! ಸೂಪರ್..
ಈ ಬಾರಿ ರಾಕಿಂಗ್ ಸ್ಟಾರ್ ಯಶ್ ದಂಪತಿ ಯಥರ್ವ್ ಜೊತೆ ಬೀಚ್ ದಡದ ಮೇಲೆ ಕೇಕ್ ಕತ್ತರಿಸಿ ಕ್ರಿಸ್‌ಮಸ್ ಆಚರಿಸಿ ಸಂಭ್ರಮಿಸಿದರು. ಈ ವೇಳೆ ಯಶ್ ಹಾಗೂ ಯಥರ್ವ್ ಯಶ್ ಕೇಕ್ ತಿನ್ನುವುದನ್ನ ನೋಡಿ ಯಶ್ ದಂಪತಿ ಆಶ್ಚರ್ಯಗೊಂಡರು. ಅದರ ಒಂದು ವಿಡಿಯೋ ಝಲಕ್ ಇಲ್ಲಿದೆ.
ಕಳೆದ ವರ್ಷ ಕ್ರಿಸ್‌ಮಸ್ ದಿನದಂದು ಮುದ್ದು ಮಗಳು ಐರಾ ಅಮ್ಮನಿಗೆ ಕ್ರಿಸ್‌ಮಸ್ ಟ್ರೀ ಮಾಡಲು ಸಹಾಯ ಮಾಡಿದ್ದಳು. ಕಲರ್ ಕಲರ್ ಪೇಪರ್, ಝಗಮಗಿಸುವ ಲೈಟ್ ನೋಡಿ ಐರಾ ಖುಷ್ ಆಗಿದ್ದಳು.