ಕರ್ನಾಟಕದ ಬಸ್, ಆಟೋ ಮೇಲೆ ರಾಬರ್ಟ್ ಗಾಯಕಿ ಮಂಗ್ಲಿ ಪೋಟೋ!
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಗಾಯಕಿ ಮಂಗ್ಲಿ ರಾಬರ್ಟ್ ಚಿತ್ರಕ್ಕೆ ಹಾಡು ಹಾಡಿದ ನಂತರ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಇತ್ತಿಚಿಗೆ ಕರ್ನಾಟಕದ ಚಿತ್ರದುರ್ಗ ಟು ಬಳ್ಳಾರಿ ಪ್ರಯಾಣ ಮಾಡುವ ಖಾಸಗಿ ಬಸ್ ಮೇಲೆ ಮಂಗ್ಲಿ ಫೋಟೋ ಹಾಕಲಾಗಿತ್ತು. ಕನ್ನಡಿಗರ ಪ್ರೀತಿ ಮೆಚ್ಚಿಕೊಂಡ ಮಂಗ್ಲಿ ಟ್ಟೀಟ್ ಮಾಡಿದ್ದು ಹೀಗೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment