Asianet Suvarna News Asianet Suvarna News

ವೈರಲ್ ಆಯ್ತು ಡಿಬಾಸ್ ಪತ್ನಿ ಜೊತೆಗಿನ ಸೆಲ್ಫಿ!

ಹೊಸ ವರ್ಷ ಸ್ಟಾರ್ಟ್ ಆಯ್ತು. ಪ್ರತಿಯೊಬ್ಬರು ಹೊಸ ವರ್ಷದಲ್ಲಿ ನಮ್ ಲೈಫ್ ಹೀಗಿರಬೇಕು. ಆಗಿರಬೇಕು ಅನ್ನೋ ಆಸೆಯನ್ನ ಇಟ್ಟುಕೊಂಡಿದ್ದಾರೆ. ಅದೇ ರೀತಿ ಸ್ಟಾರ್ ಗಳು ಕೂಡ ನ್ಯೂ ಇಯರ್ ಅನ್ನು ಹೊಸ ರೀತಿಯಲ್ಲೇ ಸ್ಟಾರ್ಟ್ ಮಾಡಿದ್ದಾರೆ. ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ವರ್ಷವನ್ನ ಹೊಸದಾಗಿ ಆರಂಭ ಮಾಡಿದ್ದಾರೆ. ಹೇಗೆ ಅಂತೀರಾ ಈ ಸ್ಟೋರಿ ನೋಡಿ. 