ಯಶ್‌ ಎಂಟ್ರಿ ಹಾಗೂ ಸಕ್ಸಸ್‌ ಹಿಂದಿನ ಸೀಕ್ರೆಟ್ ಗೊತ್ತಾ?

ದಾಖಲೆಗಳ ಸರದಾರನಾಗಿರುವ ರಾಕಿಂಗ್ ಸ್ಟಾರ್ ಯಶ್‌ ಕೆಜಿಎಫ್‌ ಚಾಪ್ಟರ್ 1, 2 ಚಿತ್ರಗಳ ಮೂಲಕ ಪರ ಭಾಷಾ ಸ್ಟಾರ್‌ಗಳು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ್ದಾರೆ. ಟೀಸರ್ ರಿಲೀಸ್‌ ಆದ ಒಂದೇ ದಿನದಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಹಿಟ್‌ ಹಿಂದಿರುವ ಸಕ್ಸಸ್‌ ಏನು ಗೊತ್ತಾ? ಈ ವಿಡಿಯೋ ನೋಡಿ...

First Published Jan 10, 2021, 11:00 AM IST | Last Updated Jan 10, 2021, 11:06 AM IST

ದಾಖಲೆಗಳ ಸರದಾರನಾಗಿರುವ ರಾಕಿಂಗ್ ಸ್ಟಾರ್ ಯಶ್‌ ಕೆಜಿಎಫ್‌ ಚಾಪ್ಟರ್ 1, 2 ಚಿತ್ರಗಳ ಮೂಲಕ ಪರ ಭಾಷಾ ಸ್ಟಾರ್‌ಗಳು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ್ದಾರೆ. ಟೀಸರ್ ರಿಲೀಸ್‌ ಆದ ಒಂದೇ ದಿನದಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಹಿಟ್‌ ಹಿಂದಿರುವ ಸಕ್ಸಸ್‌ ಏನು ಗೊತ್ತಾ? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories