ಉಪ್ಪಿ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ..!

ರಿಯಲ್ ಸ್ಟಾರ್ ಉಪ್ಪಿ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಲ ಉಪೇಂದ್ರ ಅವರು ಗುರಿ ಇಟ್ಟಿದ್ದು ಕೊರೋನಾಗೆ. ಸೂಪರ್ ಡೈರೆಕ್ಟರ್ ಉಪೇಂದ್ರ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಟ ಈಗ ಮತ್ತೆ ಡೈರೆಕ್ಷನ್ ಮಾಡೋಕೆ ರೆಡಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ರಿಯಲ್ ಸ್ಟಾರ್ ಉಪ್ಪಿ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಲ ಉಪೇಂದ್ರ ಅವರು ಗುರಿ ಇಟ್ಟಿದ್ದು ಕೊರೋನಾಗೆ. ಸೂಪರ್ ಡೈರೆಕ್ಟರ್ ಉಪೇಂದ್ರ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಟ ಈಗ ಮತ್ತೆ ಡೈರೆಕ್ಷನ್ ಮಾಡೋಕೆ ರೆಡಿಯಾಗಿದ್ದಾರೆ.

ಕಿಚ್ಚನ ಫೋಟೋಗೆ ರಮ್ಯಾ ಫಿದಾ: ಒಟ್ಟಿಗೆ ನಟಿಸಿ ಎಂದ ಫ್ಯಾನ್ಸ್

2015ರಲ್ಲಿ ತೆರೆಕಂಡ ಉಪ್ಪಿ 2 ಉಪೇಂದ್ರ ಅವರ ನಿರ್ದೇಶನದ ಸಿನಿಮಾ ಆಗಿತ್ತು. ಕೊರೋನಾ ಇರದಿದ್ದರೆ ಇವರ ನಿರ್ದೇಶನದಲ್ಲಿ ಈಗಾಗಲೇ ಸಿನಿಮಾ ಬರುತ್ತಿತ್ತು. ಆದರೆ ಕೊರೋನಾ ಕಾರಣದಿಂದ ಇದು ತಡವಾಗಿದೆ

Related Video