ಅಭಿಮಾನಿ ಮದುವೆಯಲ್ಲಿ ರಿಯಲ್ ಸ್ಟಾರ್..! ಅಭಿಮಾನಿಗಳನ್ನ ಎಷ್ಟು ಪ್ರೀತಿಸ್ತಾರೆ ನೋಡಿ ಉಪ್ಪಿ!
ಅಭಿಮಾನಿ ಮದುವೆಯಲ್ಲಿ ರಿಯಲ್ ಸ್ಟಾರ್.!
ಅಭಿಮಾನಿ ಮುರುಳಿ ಆಸೆ ಈಡೇರಿಸಿದ ಉಪ್ಪಿ.!
ಅಭಿಮಾನಿಗಳೇ ದೇವರು ಅಂದಿದ್ರು ಅಣ್ಣಾವ್ರು.!
ಅಣ್ಣಾವ್ರು ಅಭಿಮಾನಿಗಳೇ ಮನೆ ದೇವ್ರು ಅಂದ್ರು. ಅಣ್ಣಾವ್ರು ಹೇಳಿದ್ದ ಆ ಮಾತನ್ನ ಚಾಚು ತಪ್ಪದೇ ಪಾಲಿಸಿಕೊಂಡು ಬಂದ್ರು ಕನ್ನಡದ ಹಲವು ಸ್ಟಾರ್ಸ್. ಆ ಹೀರೋಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Real star Upendra) ಕೂಡ ಒಬ್ರು. ಉಪ್ಪಿಗೆ ಶಕ್ತಿ ಯುಕ್ತಿ ಅವರ ಫ್ಯಾನ್ಸ್(Fans). ಈಗ ಅಂತ ಡೈಹಾಡ್ ಅಭಿಮಾನಿಯ ಮನೆಯ ಮದುವೆ(Marriage) ಕಾರ್ಯಕ್ರಮಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಹೋಗಿ ಬಂದಿದ್ದಾರೆ. ಉಪ್ಪಿ ಅಭಿಮಾನಿ ಮುರುಳಿ ಅವರ ತಂಗಿ ಇಂದ್ರಾಣಿ ಹಾಗು ಕಿಶೋರ್ ಮದುವೆಗೆ ಉಪೇಂದ್ರ ಹೋಗಿ ವಧು ವರರಿಗೆ ಆಶೀರ್ವಧಿಸಿದ್ದಾರೆ. ಬೆಂಗಳೂರಿನ ಕೋರಮಂಗದಲ್ಲಿಈ ಮದುವೆ ನಡೆದಿದೆ. ಇದ್ಲವೇ ಒಬ್ಬ ಹೀರೋಗು ಅಭಿಮಾನಿಗಳಿಗೋ ಇರೋ ಸ್ನೇಹ ಪ್ರೀತಿ ವಿಶ್ವಾಸ, ಸಂಬಂಧ.
ಇದನ್ನೂ ವೀಕ್ಷಿಸಿ: ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!