ಶ್ರೀವಲ್ಲಿ ಪಾತ್ರಕ್ಕೆ ಹಿಗ್ಗಾಮುಗ್ಗಾ ಟ್ರೋಲ್ ಆದ ರಶ್ಮಿಕಾ ಮಂದಣ್ಣ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ 'ಪುಷ್ಪಾ' ಚಿತ್ರದ ಫಸ್ಟ್‌ ಲುಕ್ ಬಿಡುಗಡೆ ಮಾಡಲಾಗಿದೆ. ಹಳ್ಳಿ ಗದ್ದೆ ಕಡೆ ಹೆಣ್ಮಕ್ಕಳು ಕೂರುವ ಸ್ಟೈಲ್‌, ದಂಡುಪಾಳ್ಯ ಸ್ಟೈಲ್ ಇದೆಂದು ರಶ್ಮಿಕಾ ಫೋಟೋ ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ರಶ್ಮಿಕಾಗೆ ಇಂಥ ಟ್ರೋಲ್ಸ್ ಹೊಸದೇನಲ್ಲ. ಆದರೆ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಮಾತ್ರ ವಿಚಿತ್ರವಾಗಿವೆ.

Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ 'ಪುಷ್ಪಾ' ಚಿತ್ರದ ಫಸ್ಟ್‌ ಲುಕ್ ಬಿಡುಗಡೆ ಮಾಡಲಾಗಿದೆ. ಹಳ್ಳಿ ಗದ್ದೆ ಕಡೆ ಹೆಣ್ಮಕ್ಕಳು ಕೂರುವ ಸ್ಟೈಲ್‌, ದಂಡುಪಾಳ್ಯ ಸ್ಟೈಲ್ ಇದೆಂದು ರಶ್ಮಿಕಾ ಫೋಟೋ ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ರಶ್ಮಿಕಾಗೆ ಇಂಥ ಟ್ರೋಲ್ಸ್ ಹೊಸದೇನಲ್ಲ. ಆದರೆ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಮಾತ್ರ ವಿಚಿತ್ರವಾಗಿವೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video