Asianet Suvarna News Asianet Suvarna News

ಪಂಚ್ ಡೈಲಾಗ್‌ ಹೇಳೋ 'ಕಿರಿಕ್' ಹುಡುಗಿ ಉಳುಮೆ ಮಾಡ್ತಿದ್ದಾರೆ ನೋಡಿ...

ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಶೇರ್ ಮಾಡಿಕೊಂಡಿರುವ ವಿಡಿಯೋ ನೋಡಿದ್ರೆ ಶಾಕ್ ಆಗುತ್ತೀರಿ. ಬ್ಯೂಟಿ, ಫಿಟ್ನೆಸ್‌ ಮತ್ತು ಸಿನಿಮಾ ಶೂಟಿಂಗ್ ಅಂತ ಸದಾ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದಾರೆ. ಜೊತೆಗೆ ಎಪ್‌ಡಿ ಇರುಂತಾ ನಾಂಗ್‌ ಹಾಡನ್ನೂ ಪ್ಲೇ ಮಾಡಿಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಬರೆದುಕೊಂಡಿರುವ ಸಾಲುಗಳು ಏನು ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment