ಫೋನ್ ಬಳಸಲ್ಲ ಎಂದ ರಶ್ಮಿಕಾ; ಹಾಗಾದ್ರೆ ಫೋಟೋ ಅಪ್ಲೋಡ್ ಮಾಡ್ತಿರೋದು ಯಾರು?
ಪೊಗರು ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ತಾವು ಫೋನ್ ಬಳಸಲು ಇಷ್ಟ ಪಡುವುದಿಲ್ಲ, ಫೋನ್ ಇಲ್ಲದೇ ಜೀವನ ಮಾಡುತ್ತೇನೆ ಎಂದು ಹೇಳಿದ್ದಾರೆ. ಈಗ ಕಾಲದಲ್ಲಿ ಪೋನ್ ಇಲ್ಲದ ನಟಿಯರೂ ಇರ್ತಾರಾ? ಇನ್‌ಸ್ಟಾಗ್ರಾಂನಲ್ಲಿ ಅಷ್ಟಕ್ಕೂ ಅವರ ಫೋಟೋ, ಸ್ಟೇಟಸ್‌ಗಳನ್ನು ಪೋಸ್ಟ್ ಮಾಡುತ್ತಿರುವುದು ಯಾರು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment