ದೇವರಕೊಂಡ ಜೊತೆ ಲೇಟ್‌ ನೈಟ್‌ ಪಾರ್ಟಿ ಮಾಡಿದ ರಶ್ಮಿಕಾ ಮಂದಣ್ಣ!

'ಗೀತಾ ಗೋವಿಂದಂ ಚಿತ್ರದ ಮೂಲಕ ಒಟ್ಟಿಗೆ ಆನ್‌ ಸ್ಕ್ರೀನ್ ಹಿಟ್ ಪೇರ್ ಆದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರಾಗಿದ್ದಾರೆ. ಇಬ್ಬರೂ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಮೀಟ್ ಆ್ಯಂಡ್ ಗ್ರೀಟ್‌ ಮಾತ್ರ ಮಿಸ್ ಮಾಡೋಲ್ಲ. ಇತ್ತೀಚಿಗೆ ಇಬ್ಬರೂ ಒಟ್ಟಿಗೆ ಡಿನ್ನರ್ ಔಟಿಂಗ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಫೋಟೋ ವೈರಲ್ ಆಗುತ್ತಿದೆ..

Share this Video
  • FB
  • Linkdin
  • Whatsapp

'ಗೀತಾ ಗೋವಿಂದಂ ಚಿತ್ರದ ಮೂಲಕ ಒಟ್ಟಿಗೆ ಆನ್‌ ಸ್ಕ್ರೀನ್ ಹಿಟ್ ಪೇರ್ ಆದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರಾಗಿದ್ದಾರೆ. ಇಬ್ಬರೂ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಮೀಟ್ ಆ್ಯಂಡ್ ಗ್ರೀಟ್‌ ಮಾತ್ರ ಮಿಸ್ ಮಾಡೋಲ್ಲ. ಇತ್ತೀಚಿಗೆ ಇಬ್ಬರೂ ಒಟ್ಟಿಗೆ ಡಿನ್ನರ್ ಔಟಿಂಗ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಫೋಟೋ ವೈರಲ್ ಆಗುತ್ತಿದೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video