Asianet Suvarna News Asianet Suvarna News

ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಬಾಲ್ಯದ ಫೋಟೋ!

ಬಹುಭಾಷಾ ಸುಂದರಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್‌ ದಿನಗಳನ್ನು ಕುಟುಂಬಸ್ಥತರ ಜೊತೆ ಕಳೆಯುತ್ತಿದ್ದಾರೆ. ಈ ವೇಳೆ ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು, ಈಗಿನ ಪರಿಸ್ಥಿತಿಗೆ ಈ expression ಸೂಟ್ ಆಗುತ್ತಾ ಅಂತ ಚೆಕ್ ಮಾಡ್ತಿದ್ದಾರೆ. ಸಿಟ್ಟು ಮುಖದಲ್ಲಿ ಕ್ಯಾಮೆರಾ ನೋಡುತ್ತಿರುವ ರಶ್ಮಿಕಾ ಲಾಕ್‌ಡೌನ್‌ ಯಾವಾಗ ಮುಗಿಯತ್ತೋ ಎಂದು ಕಾಯುತ್ತಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

https://kannada.asianetnews.com/movies

Video Top Stories