ಅಲ್ಲು ಅರ್ಜುನ್ ಆ ಒಂದು ವಿಷಯಕ್ಕೆ ತಲೆ ಕೆಡಿಸಿಕೊಂಡ ರಶ್ಮಿಕಾ ಮಂದಣ್ಣ!
ಸೌತ್ ಸಿನಿ ದುನಿಯಾದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪ್ರತೀ ಚಿತ್ರದಲ್ಲಿಯೂ ಸೂಪರ್ ಹಾಗೂ ಡಿಫರೆಂಟ್ ಆಗಿ ಹೆಜ್ಜೆ ಹಾಕುತ್ತಾರೆ. ಪುಷ್ಪಾ ಚಿತ್ರದಲ್ಲಿ ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ, ಹಾಡೊಂದಪ ಚಿತ್ರೀಕರಣ ಬಾಕಿ ಇದ್ದು, ರಶ್ಮಿಕಾ ಈಗಲೇ ಡ್ಯಾನ್ಸ್ ತಯಾರಿ ಶುರು ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment