Asianet Suvarna News Asianet Suvarna News

ರಕ್ಷಿತ್ ಶೆಟ್ಟಿ- ರಶ್ಮಿಕಾ ಮತ್ತೆ ಒಂದಾಗುತ್ತಿದ್ದಾರಾ?

ಸೌತ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ ರಶ್ಮಿಕಾ ಮಂದಣ್ಣ. ಇವರು ಕಿರಿಕ್ ಹುಡುಗ ರಕ್ಷಿತಾ ಮಂದಣ್ಣ ಜೊತೆ ಎಂಗೇಜ್ ಮಾಡಿಕೊಂಡು ಬ್ರೇಕ್ ಅಪ್ ಆಗಿರುವುದು ಹಳೆ ವಿಚಾರ. ಈಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಕ್ಷಿತ್- ರಶ್ಮಿಕಾ ಒಂದಾಗುತ್ತಿದ್ದಾರಾ? ಏನಿದು ಕಥೆ? 