ನಟಿ ರಶ್ಮಿಕಾ ಮಂದಣ್ಣನ ಒತ್ತಡಕ್ಕೆ ತಳ್ಳಿದ ಪುಷ್ಪ ಸಿನಿಮಾ!

ಭಾರತೀಯ ಚಿತ್ರರಂಗ ಕಾಯುತ್ತಿರುವ ಕೆಲವೇ ಕೆಲವು ಸಿನಿಮಾಗಳ ಬಿಡುಗಡೆಯಲ್ಲಿ ಪುಷ್ಪ ಕೂಡ ಒಂದು. ರಶ್ಮಿಕಾ ಮಂದಣ್ಣ ಫಸ್ಟ್‌ ಲುಕ್‌ ಕೆಲವು ದಿನಗಳ ಹಿಂದೆ ರಿವೀಲ್ ಮಾಡಲಾಗಿತ್ತು. ಇದೀಗ ಶ್ರೀವಲ್ಲಿ ಪಾತ್ರದ ಬಗ್ಗೆ ಹಾಡೊಂದನ್ನು ಅಕ್ಟೋಬರ್ 13ರಂದು ರಿಲೀಸ್ ಮಾಡಲಾಗುತ್ತಿದೆ. 
 
Share this Video
  • FB
  • Linkdin
  • Whatsapp

ಭಾರತೀಯ ಚಿತ್ರರಂಗ ಕಾಯುತ್ತಿರುವ ಕೆಲವೇ ಕೆಲವು ಸಿನಿಮಾಗಳ ಬಿಡುಗಡೆಯಲ್ಲಿ ಪುಷ್ಪ ಕೂಡ ಒಂದು. ರಶ್ಮಿಕಾ ಮಂದಣ್ಣ ಫಸ್ಟ್‌ ಲುಕ್‌ ಕೆಲವು ದಿನಗಳ ಹಿಂದೆ ರಿವೀಲ್ ಮಾಡಲಾಗಿತ್ತು. ಇದೀಗ ಶ್ರೀವಲ್ಲಿ ಪಾತ್ರದ ಬಗ್ಗೆ ಹಾಡೊಂದನ್ನು ಅಕ್ಟೋಬರ್ 13ರಂದು ರಿಲೀಸ್ ಮಾಡಲಾಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video