ಬಿ.ವಿಜಯ್ ಸಂಚಾರಿ ವಿಜಯ್ ಆಗಲು ಕಾರಣ ರಂಗಾಯಣ ರಘು ಪತ್ನಿ ಮಂಗಳಾ!

ಬೆಂಗಳೂರಿನ ಕಾಲೇಜ್‌ನಲ್ಲಿ ಇಂಜಿನೀಯರಿಂಗ್ ಪದವಿ ಪಡೆದು ಒಳ್ಳೆ ಸಂಬಳ ಪಡೆಯುತ್ತಿದ್ದರೂ ನಟ ವಿಜಯ್ ಆಸ್ತಿ ರಂಗಭೂಮಿ ಹಾಗೂ ಸಿನಿಮಾ ಆಗಿತ್ತು. ರಂಗಾಯಣ ರಘು ಅವರ ಪತ್ನಿ ಮಂಗಳಾ ಅವರ 'ಸಂಚಾರಿ' ನಾಟಕ ಸಂಸ್ಥೆಯಲ್ಲಿ ಅಭಿನಯ ಕಲಿತ ವಿಚಾರದ ಬಗ್ಗೆ ರಂಗಾಯಣ ರಘು ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ 'ತಲೆತಂಡ' ಸಿನಿಮಾದಲ್ಲಿ ತಾಯಿ ಪಾತ್ರಕ್ಕೆ ಮಂಗಳಾ ಅವರೇ ಬೇಕೆಂದು ಹಟ ಮಾಡಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರಿನ ಕಾಲೇಜ್‌ನಲ್ಲಿ ಇಂಜಿನೀಯರಿಂಗ್ ಪದವಿ ಪಡೆದು ಒಳ್ಳೆ ಸಂಬಳ ಪಡೆಯುತ್ತಿದ್ದರೂ ನಟ ವಿಜಯ್ ಆಸ್ತಿ ರಂಗಭೂಮಿ ಹಾಗೂ ಸಿನಿಮಾ ಆಗಿತ್ತು. ರಂಗಾಯಣ ರಘು ಅವರ ಪತ್ನಿ ಮಂಗಳಾ ಅವರ 'ಸಂಚಾರಿ' ನಾಟಕ ಸಂಸ್ಥೆಯಲ್ಲಿ ಅಭಿನಯ ಕಲಿತ ವಿಚಾರದ ಬಗ್ಗೆ ರಂಗಾಯಣ ರಘು ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ 'ತಲೆತಂಡ' ಸಿನಿಮಾದಲ್ಲಿ ತಾಯಿ ಪಾತ್ರಕ್ಕೆ ಮಂಗಳಾ ಅವರೇ ಬೇಕೆಂದು ಹಟ ಮಾಡಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video