Tribble Riding ನಾನು ಸಾಧು ಅಣ್ಣ ತಮ್ಮ ಅಂತೆ, ನಮ್ಮಪ್ಪ ಮೋಸ ಮಾಡಿದ್ರಾ ಅವ್ರು ಮಾಡಿದ್ರಾ: ರಂಗಾಯಣ ರಘು
ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಸಾಧು ಕೋಕಿಲ ಮತ್ತು ರಂಗಾಯಣ ರಾಘು ಕಾಮಿಡಿ ಕಾಂಬಿನೇಷನ್ ಸಿನಿ ರಸಿಕರ ಗಮನ ಸೆಳೆಯಲಿದೆ. ಈ ಚಿತ್ರದಲ್ಲಿ ರಘು ಮತ್ತು ಸಾಧು ಕೋಕಿಲ ಅಣ್ಣ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕರ ಪಾತ್ರಗಳ ಆಯ್ಕೆ ಬಗ್ಗೆ ರಘು ಹಾಸ್ಯ ಮಾಡಿದ್ದಾರೆ. ಈ ಸಿನಿಮಾದಲ್ಲಿ ನನಗೆ ಗಂಡಸರು ಕಂಡ್ರೆ ಆಗೋಲ್ಲ ಆ ರೀತಿ ಪಾತ್ರ ಕ್ರಿಯೇಟ್ ಮಾಡಿದ್ದಾರೆ ಎಂದು ರಘು ಮಾತನಾಡಿದ್ದಾರೆ.

TRIBBLE RIDING ಹೊಸ ಟೀ ಶರ್ಟ್ ಕೊಡಿಸಿ ಅಂದ್ರೆ ಕಂಬಳಿ ಕೊಡಿಸಿದ್ದಾರೆ: ಸಾಧು ಕೋಕಿಲ