Asianet Suvarna News Asianet Suvarna News

ಗರುಡಗಮನ ವೃಷಭವಾಹನಕ್ಕೆ ರಕ್ಷಿತ್‌ ಶೆಟ್ಟಿ ಬೆಂಬಲ

Oct 6, 2021, 12:56 PM IST
  • facebook-logo
  • twitter-logo
  • whatsapp-logo

ಗರುಡ ಗಮನ ವೃಷಭವಾಹನ ಸಿನಿಮಾ ಹೆಸರು ಕೇಳೋಕೆ ಒಂಥರಾ ವಿಚಿತ್ರವಾಗಿದೆ. ಈ ಸಿನಿಮಾ(Cinema) ಕಾಂಬಿನೇಷನ್ ಕೂಡ ಸಖತ್ ಆಗಿದೆ. ರಾಜ್ ಬಿ ಶೆಟ್ಟಿ ಹಾಗೂ ರಿಶಭ್ ಶೆಟ್ಟಿ ಅವರ ಜೊತೆಗೆ ರಕ್ಷಿತ್ ಶೆಟ್ಟಿ ಅವರೂ ಸೇರಿಕೊಂಡಿದ್ದು ಸಖತ್ ಇಂಟ್ರೆಸ್ಟಿಂಗ್ ಸಿನಿಮಾ ಒಂದು ಸೆಟ್ಟೇರುತ್ತಿದೆ.

ಗರುಡಗಮನ ವೃಷಭವಾಹನ ಚಿತ್ರಕ್ಕೆ ರಕ್ಷಿತ್‌ ಶೆಟ್ಟಿ ಸಾಥ್‌

ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ (Raj B Shetty)ಅವರ ಟ್ಯಾಲೆಂಟ್‌ಗೆ ಸಿಂಪಲ್ ಸ್ಟಾರ್ ಫಿದಾ ಆಗಿದ್ದಾರೆ. ರಾಜ್ ಬಿ ಶೆಟ್ಟಿ ಅವರೇ ನಿರ್ದೇಶಿಸಿ ನಟಿಸಿದ ಸಿನಿಮಾಗೆ ರಕ್ಷಿತ್ ಶೆಟ್ಟಿ ಬೆಂಬಲ ಸೂಚಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಮಾಡುವ ಜವಬ್ದಾರಿಯನ್ನು ರಕ್ಷಿತ್ ಹೊತ್ತುಕೊಂಡಿದ್ದಾರೆ.

Video Top Stories