ರಕ್ಷಿತ್ ಶೆಟ್ಟಿ ಬಾಳಿನ ಹೋರಾಟ : ಗಮನ ಸೆಳೆದ ಸಪ್ತಸಾಗರದಾಚೆ ಹಾಡು!
ಚಾರ್ಲಿ ಸಿನಿಮಾ ನಂತರ ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆ ಚಿತ್ರದಲ್ಲಿ ಸಖತ್ ಬ್ಯುಸಿಯಾಗಿ ಬಿಟ್ಟರು. ಜೀವನಾನೆ ಒಂದು ಹೋರಾಟ ಹೀಗಿರುವಾಗ ರಕ್ಷಿತ್ ಶೆಟ್ಟಿ ತಮ್ಮ ಹೊಸಾ ಚಿತ್ರ ಸಪ್ತಸಾಗರದಾಚೆ ಚಿತ್ರದ ಮೊದಲ ಹಾಡೇ ಹೋರಾಟ ಎಂದು ಬಿಡುಗಡೆ ಮಾಡಿದ್ದಾರೆ. ಹಾಲಿವುಡ್ ಸ್ಟೈಲಲ್ಲಿ ಸಿಲ್ಲೋಟ್ ಮೂಲಕ ಲಿರಿಕಲ್ ಹಾಡು ಬಿಡುಗಡೆ ಮಾಡಿದ್ದು ಇಂಟ್ರೆಸ್ಟಿಂಗ್ ಆಗಿದೆ… ಮಾಯೇ ಮಾಯೆ ಎಂದು ಶುರುವಾಗುವ ಹಾಡು ವಿಭಿನ್ನವಾಗಿದೆ

ಯಾರಿಗೂ ತಲೆ ಕೆಡಿಸಿಕೊಳ್ಳದೆ ಬಿಕಿನಿ ತೊಟ್ಟ ಸಂಯುಕ್ತಾ; ವಿದೇಶದಲ್ಲಿ ಭರ್ಜರಿ ಬರ್ತಡೇ ಪಾರ್ಟಿ!