Asianet Suvarna News Asianet Suvarna News

ಬರ್ತಡೇಗೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್‌ ಕೊಡಲಿದ್ದಾರೆ ರಕ್ಷಿತ್ ಶೆಟ್ರು

Jun 6, 2020, 12:22 PM IST

ನಟ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾರೆ. '777' ಹಾಗೂ 'ಚಾರ್ಲಿ' ಚಿತ್ರ ನಿರ್ದೇಶಕ ಕಿರಣ್ ರಾಜ್ ವಿಶೇಷ ವಿಡಿಯೋವೊಂದನ್ನು ರಿಲೀಸ್ ಮಾಡಲಿದ್ದಾರೆ. ಅದರಲ್ಲಿ ರಕ್ಷಿತ್ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ. 

Action Prince ಧ್ರುವ ಸರ್ಜಾ ಲಾಕ್‌ಡೌನ್ ಸಮಯದಲ್ಲಿ ಜಿಮ್‌ನಲ್ಲಿ ಬೆವರು ಸುರಿಸೋದನ್ನ ಮರೆತಿಲ್ಲ. ತಮ್ಮ ಕೋಚನ್ನು ಮೈಮೇಲೆ ಕೂರಿಸಿಕೊಂಡು ಮಾಡುತ್ತಿರುವ ವರ್ಕೌಟ್ ವಿಡಿಯೋ ವೈರಲ್ ಆಗಿದೆ. 

'ಬದಲಾಗು ನೀನು ಬದಲಾಯಿಸು ನೀನು' ರೂಪಕದಲ್ಲಿ ಸುದೀಪ್ ಇಲ್ಲ: ರೀಸನ್ ಏನು..?

ಕೆಜಿಎಫ್ ನಿರ್ದೇಶಕ ಪ್ರಶಾಂತ್‌ ನೀಲ್‌ಗೆ ಸ್ಯಾಂಡಲ್‌ವುಡ್‌ ಮಾತ್ರವಲ್ಲದೇ ಟಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಪ್ರಶಾಂತ್ ನೀಲ್ ಡೇಟ್ ಪಡೆಯುವಲ್ಲಿ ಟಾಲಿವುಟ್‌ ಯಶಸ್ವಿಯಾಗಿದೆ. 

Video Top Stories