ನಟಿ ರಾಗಿಣಿ ವಾಟ್ಸಪ್‌ ಡಿಪಿ ಬದಲು; ಅರ್ಥ ತಿಳಿಯದೆ ನೆಟ್ಟಿಗರು ಕಂಗಾಲು!

144 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಂತೆ ನಟಿ ರಾಗಿಣಿ ಪ್ರೆಸ್‌ಮೀಟ್‌ ಮಾಡುವ ಮೂಲಕ ಎತ್ತರಿಗೂ ಉತ್ತರ ನೀಡುವುದಾಗಿ ಹೇಳಿದ್ದಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವ ರಾಗಿಣಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. Women isnpiration quoteನ ತಮ್ಮ ವಾಟ್ಸಪ್‌ ಡಿಪಿಯಾಗಿ ಬದಲಾಯಿಸಿಕೊಂಡಿದ್ದಾರೆ.
 
Share this Video
  • FB
  • Linkdin
  • Whatsapp

144 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಂತೆ ನಟಿ ರಾಗಿಣಿ ಪ್ರೆಸ್‌ಮೀಟ್‌ ಮಾಡುವ ಮೂಲಕ ಎತ್ತರಿಗೂ ಉತ್ತರ ನೀಡುವುದಾಗಿ ಹೇಳಿದ್ದಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವ ರಾಗಿಣಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. Women isnpiration quoteನ ತಮ್ಮ ವಾಟ್ಸಪ್‌ ಡಿಪಿಯಾಗಿ ಬದಲಾಯಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet suvarna Entertainment 

Related Video