ದೀಪಾವಳಿ ದಿನವೂ ಬಿಡಲಿಲ್ಲ; ಜೈಲಿನಲ್ಲಿ ಅಧಿಕಾರಿಗಳ ಜೊತೆ ರಾಗಿಣಿ-ಸಂಜನಾ ಗಲಾಟೆ!

ಹಬ್ಬ ಹರಿದಿನಗಳಲ್ಲಿ ತಪ್ಪದೇ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದ ನಟಿ ರಾಗಿಣಿ ಹಾಗೂ ಸಂಜನಾ ಈ ಸಲದ ಹಬ್ಬವನ್ನು ಜೈಲಿನಲ್ಲಿ ಕಳೆದಿದ್ದಾರೆ. ಜೈಲು ಸೇರಿ ಸುಮಾರು 50 ದಿನಗಳಾದರೂ ಇಬ್ಬರು ಕಿತ್ತಾಟ ನಿಲಿಸಲಿಲ್ಲ. ಅವರಿಬ್ಬರೂ ಜಗಳ ಆಡುತ್ತಾರೆ, ಇಬ್ಬರೂ ಒಟ್ಟಾಗಿ ಅಧಿಕಾರಿಗಳ ಜೊತೆಗೂ ಗಲಾಟೆ ಮಾಡುತ್ತಾರೆ. ಅಷ್ಟಕ್ಕೂ ದೀಪಾವಳಿ ದಿನ ಜಗಳವಾಡಲು ಕಾರಣವೇನು?

Share this Video
  • FB
  • Linkdin
  • Whatsapp

ಹಬ್ಬ ಹರಿದಿನಗಳಲ್ಲಿ ತಪ್ಪದೇ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದ ನಟಿ ರಾಗಿಣಿ ಹಾಗೂ ಸಂಜನಾ ಈ ಸಲದ ಹಬ್ಬವನ್ನು ಜೈಲಿನಲ್ಲಿ ಕಳೆದಿದ್ದಾರೆ. ಜೈಲು ಸೇರಿ ಸುಮಾರು 50 ದಿನಗಳಾದರೂ ಇಬ್ಬರು ಕಿತ್ತಾಟ ನಿಲಿಸಲಿಲ್ಲ. ಅವರಿಬ್ಬರೂ ಜಗಳ ಆಡುತ್ತಾರೆ, ಇಬ್ಬರೂ ಒಟ್ಟಾಗಿ ಅಧಿಕಾರಿಗಳ ಜೊತೆಗೂ ಗಲಾಟೆ ಮಾಡುತ್ತಾರೆ. ಅಷ್ಟಕ್ಕೂ ದೀಪಾವಳಿ ದಿನ ಜಗಳವಾಡಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Related Video