Lucky Man ದಯವಿಟ್ಟು ಅಪ್ಪು ಕುಳಿತಿರುವ ಚೇರು ಕೊಡಿ: ಭಾವುಕರಾದ ರಾಘವೇಂದ್ರ ರಾಜಕುಮಾರ್‌

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಲಕ್ಕಿ ಮ್ಯಾನ್ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಮಾತ್ರ ಅಪ್ಪು ದೇವರಲ್ಲಿ ನಿಜಕ್ಕೂ ಅವನು ದೇವರೇ.. ಅಪ್ಪು ದೇವರ ಜೊತೆಗಿಲ್ಲ ದೇವರು ಅಪ್ಪು ಜೊತೆಗಿದ್ದಾರೆ. ಪ್ರತಿ ಕ್ಷಣವೂ ಅಪ್ಪುನ ಆಚರಣೆ ಮಾಡೋಣ ಅವರು ಮಾಡಿ ಬಿಟ್ಟಿರುವ ಎಲ್ಲಾ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗೋಣ. ಈ ಒಂಡು ವರ್ಷದಲ್ಲಿ ಅವರ ಮೂರು ಸಿನಿಮಾಗಳು ಬಿಡುಗಡೆಯಾಗಲಿದೆ ಎಂದು ರಾಘಣ್ಣ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಲಕ್ಕಿ ಮ್ಯಾನ್ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಮಾತ್ರ ಅಪ್ಪು ದೇವರಲ್ಲಿ ನಿಜಕ್ಕೂ ಅವನು ದೇವರೇ.. ಅಪ್ಪು ದೇವರ ಜೊತೆಗಿಲ್ಲ ದೇವರು ಅಪ್ಪು ಜೊತೆಗಿದ್ದಾರೆ. ಪ್ರತಿ ಕ್ಷಣವೂ ಅಪ್ಪುನ ಆಚರಣೆ ಮಾಡೋಣ ಅವರು ಮಾಡಿ ಬಿಟ್ಟಿರುವ ಎಲ್ಲಾ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗೋಣ. ಈ ಒಂಡು ವರ್ಷದಲ್ಲಿ ಅವರ ಮೂರು ಸಿನಿಮಾಗಳು ಬಿಡುಗಡೆಯಾಗಲಿದೆ ಎಂದು ರಾಘಣ್ಣ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video