Gandhada Gudi ಅಪ್ಪು ಕೊನೆ 108 ದಿನಗಳನ್ನು ಗಿಡ ಪ್ರಾಣಿ ಪಕ್ಷಿಗಳ ಜೊತೆ ಕಳೆದಿದ್ದಾರೆ: ರಾಘವೇಂದ್ರ ರಾಜ್‌ಕುಮಾರ್

ಅಭಿಮಾನಿಗಳ ಜೊತೆ ನರ್ತಕಿ ಚಿತ್ರಮಂದಿರದಲ್ಲಿ ಗಂಧದ ಗುಡಿ ಟ್ರೈಲರ್ ರಿಲೀಸ್ ಮಾಡಿದ ರಾಘವೇಂದ್ರ ರಾಜ್‌ಕುಮಾರ್ ತಮ್ಮನ ಧ್ವನಿ ಕೇಳಿ ಖುಷಿ ಪಟ್ಟಿದ್ದಾರೆ. ಅಪ್ಪು ತಮ್ಮ ಜೀವನದ ಕೊನೆ 108 ದಿನಗಳನ್ನು ಪ್ರಾಣಿ ಪಕ್ಷಿಗಳ ಜೊತೆ ಕಳೆದಿರುವುದು ಈಗ ನಾವು ಅವನನ್ನು ನೋಡಬೇಕು ಅಂದ್ರೆ ಅವನು ಪ್ರೀತಿಸಿರುವುದನ್ನು ಪ್ರೀತಿಸಿ ಗೌರವಿ ಸಿನಿಮಾ ನೋಡಬೇಕು. ಗಂಧದ ಗುಡಿ ಸಿನಿಮಾ ಅಲ್ಲ ಇದೊಂದು ಅನುಭವ ಎಂದು ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಅಭಿಮಾನಿಗಳ ಜೊತೆ ನರ್ತಕಿ ಚಿತ್ರಮಂದಿರದಲ್ಲಿ ಗಂಧದ ಗುಡಿ ಟ್ರೈಲರ್ ರಿಲೀಸ್ ಮಾಡಿದ ರಾಘವೇಂದ್ರ ರಾಜ್‌ಕುಮಾರ್ ತಮ್ಮನ ಧ್ವನಿ ಕೇಳಿ ಖುಷಿ ಪಟ್ಟಿದ್ದಾರೆ. ಅಪ್ಪು ತಮ್ಮ ಜೀವನದ ಕೊನೆ 108 ದಿನಗಳನ್ನು ಪ್ರಾಣಿ ಪಕ್ಷಿಗಳ ಜೊತೆ ಕಳೆದಿರುವುದು ಈಗ ನಾವು ಅವನನ್ನು ನೋಡಬೇಕು ಅಂದ್ರೆ ಅವನು ಪ್ರೀತಿಸಿರುವುದನ್ನು ಪ್ರೀತಿಸಿ ಗೌರವಿ ಸಿನಿಮಾ ನೋಡಬೇಕು. ಗಂಧದ ಗುಡಿ ಸಿನಿಮಾ ಅಲ್ಲ ಇದೊಂದು ಅನುಭವ ಎಂದು ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video