'ನೀನೇ ರಾಜಕುಮಾರಿ': ಪುಟ್ಟ ಕಂದಮ್ಮನಿಗಾಗಿ ಹಾಡು ಹೇಳಿದ ರಾಘವೇಂದ್ರ ರಾಜ್‌ಕುಮಾರ್!

ನಟ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಸಹೋದರ ಪುನೀತ್‌ ಅಭಿನಯದ ರಾಜಕುಮಾರ್ ಸಿನಿಮಾದ ಹಾಡನ್ನು ಪುಟ್ಟ ಕಂದಮ್ಮನಿಗೆ ಹಾಡಿದ್ದಾರೆ. ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರಿ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರ ಗಮನ ಸೆಳಯುತ್ತಿದೆ. 

Share this Video
  • FB
  • Linkdin
  • Whatsapp

ನಟ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಸಹೋದರ ಪುನೀತ್‌ ಅಭಿನಯದ ರಾಜಕುಮಾರ್ ಸಿನಿಮಾದ ಹಾಡನ್ನು ಪುಟ್ಟ ಕಂದಮ್ಮನಿಗೆ ಹಾಡಿದ್ದಾರೆ. ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರಿ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರ ಗಮನ ಸೆಳಯುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video