ಬೀಚ್‌ ಬಳಿ ಕೇಕ್‌ ಸ್ಮ್ಯಾಶ್ ಮಾಡಿದ ಯಥರ್ವ್‌; ರಾಧಿಕಾ ಶೇರ್ ಮಾಡಿದ ವಿಡಿಯೋ ವೈರಲ್!

ತಮ್ಮ ಮಕ್ಕಳ ಬಾಲ್ಯ ವಿಶೇಷವಾಗಿರ ಬೇಕೆಂದು ರಾಧಿಕಾ ಪಂಡಿತ್ ಹಾಗೂ ಯಶ್ ಏನಾದರೋ ಕ್ರಿಯೇಟಿವ್‌ ಆಗಿ ಮಾಡುತ್ತಲೇ ಇರುತ್ತಾರೆ. ಮಂಗಳೂರು ಬೀಚ್‌ವೊಂದರಲ್ಲಿ ಪುತ್ರ ಯಥರ್ವ್‌ ಕೇಕ್‌ ಸ್ಮ್ಯಾಶ್‌ ಮಾಡುತ್ತಿರುವ ವಿಡಿಯೋವನ್ನು ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಅಪ್ಲೋಡ್ ಮಾಡಿದೆ ಈ ತಾರಾ ಜೋಡಿ.
 
Share this Video
  • FB
  • Linkdin
  • Whatsapp

ತಮ್ಮ ಮಕ್ಕಳ ಬಾಲ್ಯ ವಿಶೇಷವಾಗಿರ ಬೇಕೆಂದು ರಾಧಿಕಾ ಪಂಡಿತ್ ಹಾಗೂ ಯಶ್ ಏನಾದರೋ ಕ್ರಿಯೇಟಿವ್‌ ಆಗಿ ಮಾಡುತ್ತಲೇ ಇರುತ್ತಾರೆ. ಮಂಗಳೂರು ಬೀಚ್‌ವೊಂದರಲ್ಲಿ ಪುತ್ರ ಯಥರ್ವ್‌ ಕೇಕ್‌ ಸ್ಮ್ಯಾಶ್‌ ಮಾಡುತ್ತಿರುವ ವಿಡಿಯೋವನ್ನು ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಅಪ್ಲೋಡ್ ಮಾಡಿದೆ ಈ ತಾರಾ ಜೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಸಿ: Asianet Suvarna Entertainment 

Related Video